ನೀನು ನಾನಾಗಿ, ನಾನು ನೀನಾಗುವೆ. ನೀನು ನಾನಾಗಿ, ನಾನು ನೀನಾಗುವೆ.
ನಿನ್ನ ಕಥೆಗೆ ನೀನೇ ಹೆಸರು ನೀಡಿ ಹೋಗು ಹೋಗುವ ಮುನ್ನ ನನ್ನ ನೆನಪುಗಳ ಮರಳಿಸಿ ಹೋಗು. ನಿನ್ನ ಕಥೆಗೆ ನೀನೇ ಹೆಸರು ನೀಡಿ ಹೋಗು ಹೋಗುವ ಮುನ್ನ ನನ್ನ ನೆನಪುಗಳ ಮರಳಿಸಿ ಹೋಗು.
ನಿನ್ನ ನೆನಪಿನ ಕಾವಲುಗಾರ ನಿನ್ನ ನೆನಪಿನ ಕಾವಲುಗಾರ
ನನ್ನ ಗೆಳತಿಯ ಬಳಿಯಲ್ಲೊಮ್ಮೆ ಸುಳಿದು ಬಾ ಮನದ ನೋವಿನ ಜ್ವಾಲೆಗೆ ತಂಪನ್ನೀಯುವಂತೆ ನನ್ನ ಗೆಳತಿಯ ಬಳಿಯಲ್ಲೊಮ್ಮೆ ಸುಳಿದು ಬಾ ಮನದ ನೋವಿನ ಜ್ವಾಲೆಗೆ ತಂಪನ್ನೀಯುವಂತೆ
ಎದೆಯ ಕದವ ತಟ್ಟುವಳು ಹೊಸ್ತಿಲನು ದಾಟಲೊಲ್ಲಳು ಎದೆಯ ಕದವ ತಟ್ಟುವಳು ಹೊಸ್ತಿಲನು ದಾಟಲೊಲ್ಲಳು
ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ